Thursday, March 14, 2013

Lyrics of ‘ಭಾವಯಾಮಿ ರಘುರಾಮಂ’ – ಸ್ವಾತಿ ತಿರುನಾಳ್ ಮಹಾರಾಜಾ


Ragam: Ragamalika
Pallavi (Savery)
ಭಾವಯಾಮಿ ರಘುರಾಮಂ
ಭವ್ಯ-ಸುಗುಣಾರಾಮಂ
Anupallavi (Saveri)
ಭಾವುಕ-ವಿತರಣಪರ-ಅಪಾಂಗ-ಲಸಿತಂ
Charanam
೧.  ದಿನಕರಾನ್ವಯತಿಲಕಂ ದಿವ್ಯ-ಗಾಧಿಸುತ-ಸವನ- (Nattai Kurinji)
ವನರಚಿತ-ಸುಬಾಹುಮುಖ-ವಧ-ಮಹಲ್ಯಾ-ಪಾವನಂ |
ಅನಘ-ಮೀಶ-ಚಾಪಭಙಗಂ ಜನಕ-ಸುತಾ-ಪ್ರಾಣೇಶಂ
ಘನಕುಪಿತ-ಭೃಗುರಾಮ-ಗರ್ವಹರ-ಮಿತ-ಸಾಕೇತಂ ||

೨.  ವಿಹಿತ-ಅಭಿಷೇಕ-ಮಥ-ವಿಪಿನಗತ-ಮಾರ್ಯವಾಚಾ  (Dhanyasi)
ಸಹಿತ-ಸೀತಾಸೌಮಿತ್ರೀಂ ಶಾಂತತಮಶೀಲಂ |
ಗುಹನಿಲಯ-ಗತಂ ಚಿತ್ರಕೂಟ-ಗತ-ಭರತ-ದತ್ತ-
ಮಹಿತ-ರತ್ನಮಯ-ಪಾದುಕಂ ಮದನ-ಸುಂದರಾಂಗಂ ||

೩.  ವಿತತ-ದಂಡಕಾರಣ್ಯ-ಗತ-ವಿರಾಧ-ದಲನಂ  (Mohanam)
ಸುಚರಿತ-ಘಟಜದತ್ತ-ಮನುಪಮಿಹ-ವೈಷ್ಣವಾಸ್ತ್ರಂ
ಪತಗ-ಗೌರ-ಜಟಾಯುನುತಂ ಪಂಚವಟೀ-ವಿಹಿತಾವಾಸಂ
ಅತಿಘೋರ-ಶೂರ್ಪಣಖಾ-ವಚನಾಗತ-ಖರಾದಿಹರಂ ||

೪.  ಕನಕ-ಮೃಗರೂಪಧರ-ಖಲಮಾರೀಚ-ಮಹಮಿಹ   (Mukari)
ಸುಜನ-ವಿಮತ-ದಶಾಸ್ಯಹೃತ-ಜನಕಜಾಽನ್ವೇಷಣಂ
ಅನಘ-ಪಂಪಾತೀರ-ಸಂಗತಾಂಜನೇಯ-ನಭೋಮಣಿ-
ತನುಜ-ಸಖ್ಯಕರಂ ವಾಲೀ-ತನು-ದಲನ-ಮೀಶಂ ||

೫.  ವಾನರೋತ್ತಮ-ಸಹಿತ-ವಾಯುಸೂನು-ಕರಾರ್ಪಿತ-   (Purvi Kalyani)
ಭಾನುಶತ-ಭಾಸ್ವರ-ಭವ್ಯ-ರತ್ನಾಂಗುಲೀಯಂ|
ತೇನ-ಪುನರಾನೀತಾಽನ್ಯೂನ-ಚೂಡಾಮಣಿ-ದರ್ಶನಂ
ಶ್ರೀನಿಧಿ-ಮುದಧಿ-ತೀರೇ-ಶ್ರಿತ-ವಿಭೀಷಣ-ಮಿಲಿತಂ

೬.  ಕಲಿತ-ವರ-ಸೇತುಬಂಧಂ ಖಲ-ನಿಸ್ಸೀಮ-ಪಿಶಿತಾಶನ- (Madhyamavati)
ದಲನ-ಮುರು-ದಶಕಂಠ-ವಿದಾರಣ-ಮತಿ ಧೀರಂ
ಜ್ವಲನ-ಪೂತ-ಜನಕಜಾ-ಸಹಿತಮಿತ-ಸಾಕೇತಂ
ವಿಲಸಿತ-ಪಟ್ಟಾಭಿಷೇಕಂ ವಿಶ್ವಪಾಲಂ ಪದ್ಮನಾಭಂ 


No comments:

Post a Comment