Lyrics of ‘ಆಲೋಲ ತುಲಸೀ ವನಮಾಲ ’ - ಭದ್ರಾಚಲರಾಮದಾಸರು
ರಾಗಃ ಶಂಕರಾಭರಣ
ತಾಲ: ಚಾಪು
ಆಲೋಲ ತುಲಸೀ ವನಮಾಲ ಭೂಷಣ ಶ್ರೀರಾಮ ರಾಮ ಹರೇ
Refrain:
ಶ್ರೀಮನ್ನಾರಾಯಣ ಕೃಷ್ಣ ಗೋವಿಂದ ಜಗ್ನ್ನಾಥ
ಪುರುಷೋತ್ತಮ ಪಾಲಯ ಜಗ್ನ್ನಾಥ ಪುರುಷೋತ್ತಮ ಪಾಲಯ ||
ನಂದನಂದನ ಇಂದುವದನ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ಕ್ಷೀರಾಬ್ಧಿಶಯನ ಕ್ಷಾರಾಬ್ಧಿಭಂಜನ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ದಶರಥಬಾಲ ದಶಮುಖಕಾಲ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ಧನ್ಯಚಾರಿತ್ರ ವನ್ಯವನಮಾಲ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ತಾಟಕಾಂತಕ ಪಾಟಿತಾಸುರ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ಪಾಲಿತಾಮರ ವಾಲಿನಾಶಕ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ಭಕ್ತಪಾಲಕ ಮುಕ್ತಿದಾಯಕ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ಕಂಕಣಭೂಷಣ ಪಂಕಜನಯನ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
ಭರತಾನಂದ ಭದ್ರಾದ್ರಿವಾಸ ಶ್ರೀರಾಮ ರಾಮ ಹರೇ (ಶ್ರೀಮನ್ನಾರಾಯಣ …)
No comments:
Post a Comment