Wednesday, March 13, 2013

Lyrics of ‘ಅಮಲಾಶಯನುತ ಕಮಲಾವಲ್ಲಭ’ - ಭದ್ರಾಚಲರಾಮದಾಸರು



Raga: kambodi
Tala: chapu

ಅಮಲಾಶಯನುತ ಕಮಲಾವಲ್ಲಭ ಯಮಲಾರ್ಜುನ ಭಂಜನ
ಪಲ್ಲವಿ(refrain)
ಗೋಪಾಲ ಗೋಕುಲಪರಿಪಾಲ ಮಾಂ ಪಾಹಿ
ಗೋವಿಂದ ಯದುನಂದನ ಹರೇ ಕೃಷ್ಣ ಗೋಪಾಲ ಯದುನಂದನ|| 

ಅರುಣಾನುಜವಾಹ ಕರುಣಾರಸಪೂರ ವರುಣಾಲಯ ಮಾಧವ  (ಗೋಪಾಲ....)
ಚರಣಾನತಜನ ಭರಣಾನಽಘಶೀಲ ಶರಣಾಗತಪಾಲಕ  (ಗೋಪಾಲ....)
ಇಂದುಕುಲೋದ್ಭವ ಚಂದನಚರ್ಚಿತ ಮಂದಾಕಿನೀಜನಕ (ಗೋಪಾಲ....)
ಚಕ್ರಾಯುಧಲೂನ ನಕ್ರಾನನ ಚಾರು ಚಕ್ರಾಂಚಿತಕುಂಡಲ (ಗೋಪಾಲ....)
ಕಂಸಾದಿರಿಪುಕುಲ ಹಿಂಸನ ನತಜನ ಸಂಸಾರಭಯ  ಮೋಚನ (ಗೋಪಾಲ....)
ಗೋಪವಧೂಜನ ತಾಪನಿವಾರಕ ನೀಪಮಂಜರೀಭೂಷಣ (ಗೋಪಾಲ....)
ವರುಣಾಲಯನುತ ಚರಣಾಽಖಿಲಲೋಕಶರಣಾಽಮ್ಬುರುಹೇಕ್ಷಣ (ಗೋಪಾಲ....)
ಭದ್ರಂ ಮಮ ಕುರು ವಿದ್ರಾವಿತಪಾಪ ಭದ್ರಾದ್ರಿ ರಘುಪುಂಗವ (ಗೋಪಾಲ....)

No comments:

Post a Comment