Raga: ಕೀದಾರಮ್, ಹಂಸಧ್ವನಿ
Tala: ರೂಪಕಮ್
ದಿನನಾಯಕಕುಲಭೂಷಣ ಮನುಜಾಧಿಪ ರಾಮ
ಸನಕಾದಿಕಮುಖವಂದಿತ ಮುನಿಸೇವಿತ ರಾಮ|| ೧||
ವರಕೌಶಿಕಮಖರಕ್ಷಕ ಸುರಪೂಜಿತ ರಾಮ
ಗುರು ಗೌತಮ ಮುನಿನಾಕೃತ ಶತಕೋಟಿ ಪ್ರಣಾಮ || ೨||
ಕರುಣಾಕರ ತರುಣಾರುಣ ವದನಾಂಬುಜ ರಾಮ
ಶರಣಾಗತಪರಿಪಾಲಕ ಶರಣಂ ಮಮ ರಾಮ || ೩||
ಭವತಾರಕ ಶಿಥಿಲೀಕೃತ ಶಿವಕಾರ್ಮುಕ ರಾಮ
ಭವ ಸನ್ನುತ ಗುಹಸಂಸ್ತುತ ಶಿವಮಾಶು ವಿಧೇಹಿ ||
೪|| (ದಿನನಾಯಕ....)
No comments:
Post a Comment