Thursday, March 14, 2013

Lyrics of 'ಭಾವಯೇ ಹೃದಯಾರವಿಂದೇ' -ನಾರಾಯಣತೀರ್ಥರು



Raga: Bilahari
Tala:  Adi

Pallavi
ಭಾವಯೇ ಹೃದಯಾರವಿಂದೇ ತಾವಕ ಪದಾರವಿಂದೇ
ದೇವಗಂಧರ್ವಾದಿಬೃಂದಸೇವಿತ ಮಾಮವ ಮುಕುಂದ

Charanam
೧.ಸಕಲೋಕನಾಯಕ ಸಾಧುಜನತಾರಕ
ಮಕರಕೇತುಜನಕ ಮಾಯಾತಾರಕ|
ವಿಕಟಾರಿವಿದಾರಕ ವೇದಸಮುದ್ಧಾರಕ
ವಿಕೃತಭಯವಾರಕ ವಿಪುಲಸುಖದಾಯಕ||   (ಭಾವಯೇ..)

೨. ಕನಕಮಯದುಕೂಲ ಕಲಿತಕ್ಲ್ಯಾಣಜಾಲ       
ಮುನಿಮಾನಸಾನುಕೂಲ ಮುರಲೀಲೋಲ|
ವಿನಯಾದಿಗುಣಶೀಲ ವೇದಪುರಾಣಾದಿಮೂಲ
ವೀರವಿಜಯಗೋಪಾಲ ವಿಗತಶೋಕಾದಿಮೂಲ|| (ಭಾವಯೇ..)

೩. ಕಾಲಿಂದೀ-ತಟ-ವಿಹಾರ ಕರುಣಾರಸ-ಸಾಗರ
ಮಿಲಿತ-ಗೋಪೀ-ನಿಕರ ಮೇರು-ಸಮ-ಧೀರ|
ಕಾಲೀಯಮದಹಾರ ಕಂಸಾದಿಭಯಂಕರ
ಗೋಕುಲ-ಶ್ರೀಮಂದಾರ ಕೋಟಿ-ಕಾಮ-ಸುಂದರ||  (ಭಾವಯೇ..)

೪. ಭಕ್ತಜನ-ಸಂರಕ್ಷ ಪರಮ-ಕರುಣಾ-ವೀಕ್ಷ
ಭಕ್ತಜನ-ಸುಶಿಕ್ಷ ಸಾಧುಜನ-ಪಕ್ಷ |
ರಕ್ತಕಮಲಪತ್ರಾಕ್ಷ ರಮಣೀ-ಚರಣ-ದಕ್ಷ
ಭಕ್ತ ನಾರಾಯಣತೀರ್ಥ ಭವಭಯಬಂಧ-ಮೋಕ್ಷ ||  (ಭಾವಯೇ..)
 

No comments:

Post a Comment