Ragam: Kedaragaulam
Tala: Adi
Pallavi
ಮಂಗಲಾಲಯ ಮಾಮವ ದೇವ
ಪಂಕಜಾಸನ-ಭಾವಿತ-ಭಾವ
Charanam
೧.
ದೇವಕೀ-ವಸುದೇವ-ವರತನುಜ
ದಿವ್ಯಕಿರೀಟ-ದಲಿತ-ಭವಬೀಜ|
ಸರ್ವಯೋಗಿ-ವಿಚಿಂತ್ಯ-ಪದಾಬ್ಜ
ಸಂಗತಾಶೇಷ-ಸಾಧು-ಸಮಾಜ|| (ಮಂಗಲ…)
೨.
ಅಪರಿಮಿತಾನಂದ-ಬೋಧಸ್ವರೂಪ
ಅತಿಕರುಣಾ-ವಿಧೃತ-ಅದ್ಭುತರೂಪ|
ಕಪಟ-ರಾಕ್ಷಸ-ಹರ ಖಂಡಿತ-ಪಾಪ
ಕನಕಾಂಬರಧರ ಕಪಟ-ದುರಾಪ|| (ಮಂಗಲ…)
೩.
ಮಕರಕುಂಡಲ-ಕೇಯೂರಾದಿ-ವಿಭೂಷ
ಮನಸಿಜ-ಶತಕೊಟಿ-ಮಂಜುಲ-ವೇಷ|
ವಿಕಚ-ಕಮಲ-ದಲ-ಸದೃಶಾಯತಾಕ್ಷ
ವಿಮಲ ಗೋಕುಲ-ಗೋಪಾಖಿಲ-ರಕ್ಷ|| (ಮಂಗಲ…)
೪.
ಕಲಿತ-ಶ್ರೀಕೌಸ್ತುಭ ಕಮನೀಯ-ಕಂಠ
ಕರುಣಾರಸಭರ-ಮಿಲಿತ ವೈಕುಂಠ |
ಪರಿಪಾಲಯ ಭುವಿ ಭಾಗ್ಯ-ವಿತರಣ
ಗುರುಭಕ್ತ ಶಿವ ನಾರಾಯಣತೀರ್ಥ ಶರಣ||
(ಮಂಗಲ…)
No comments:
Post a Comment