Thursday, March 14, 2013

Lyrics of ‘.ಗೋವಿಂದಮಿಹ ಗೋಪಿಕಾನಂದಕಂದಂ’ -ನಾರಾಯಣತೀರ್ಥರು


Raga: Bhairavi
Tala:  Jampa
Pallavi
ಗೋವಿಂದಮಿಹ ಗೋಪಿಕಾನಂದಕಂದಂ|
ಸಾನಂದಮವಲೋಕಯಾಮೋ ಮುಕುಂದಂ||

Charanam
೧.   ಗೋಪಿಕಾಗಣ-ನಯನ-ಕುಮುದ-ಪೂರ್ಣೇಂದುಂ
ಗೋಪಾಲಕುಲತಿಲಕಂ ಅಖಿಲಬಂಧುಂ|
ಶ್ರೀಪತಿಂ ಅನಿಂದ್ಯ-ಹರಿಚಂದನ-ಸುಗಂಧಿಂ
ಶ್ರೇಯೋ-ವಿಧಾಯಿ-ಕರುಣಾರಸ-ಸಿಂಧುಂ||     (ಗೋವಿಂದ….)

೨.   ಸಂಗೀತರಸ-ರಸಿಕ-ಸರಸ-ಸಲ್ಲಾಪಂ
ಸರಲ-ಮುರಲೀ-ಗಲಿತ-ಸಾಧು-ಸಂತಾಪಂ|
ಶೃಂಗಾರ-ರಸಪೂರ-ಶ್ರೀಮದನ-ಗೋಪಂ
ಶ್ರಿತಜನಾನಂದಂ ಅಖಿಲಾನಂದರೂಪಂ||   (ಗೋವಿಂದ..)

೩.   ಅಂಗನಾ-ಮುಖ-ಪದ್ಮ-ಸಂಗಿ-ಭೃಂಗಾಕ್ಷಂ
ಆಲೋಲ-ಮಕರ-ಕುಂಡಲ-ನಟನ-ದಕ್ಷಂ
ಮಂಗಲಾಕಾರಂ ಅಖಿಲಲೋಕ-ಸಂರಕ್ಷಂ
ಮಾಧವಂ ಅಶೇಷ-ಸುರರಿಪು-ಗಣ-ವಿಪಕ್ಷಂ (ಗೋವಿಂದ..)

೪.   ವಲ್ಲವೀ-ಮಾಣಿಕ್ಯ-ಮಣಿಯುಗಲ-ಮಧ್ಯೇ
ಮರಕತಮಣಿಚ್ಛಾಯ-ಮದನಗೋಪಾಲಂ|
ಮಲ್ಲಿಕಾ-ಜಾತಿ-ಚಂಪಕಾದಿ-ಸುಮ-ಭಾರಂ
ಮಹನೀಯ-ಲಾವಣ್ಯ-ಲಲಿತತರ-ಪೂರಂ  (ಗೋವಿಂದ..)

೫.   ಸ್ಫುರದಧರ-ಕಲಿತ-ಮುರಲೀನಾದ-ಸುಧಯಾ
ಸುರಸುಂದರೀಗಣಂ ಇಹ ಆಕರ್ಷಯಂತಂ|
ಗುರುಕರುಣಯಾ ರಚಿತಂ ಏತತ್ ಅತಿಲಲಿತಂ
ನಾರಾಯಣಾನಂದತೀರ್ಥ-ಸಮುದಿತಂ  

No comments:

Post a Comment