Raga: ಸಿಂಹೆಂದ್ರಮಧ್ಯಮಮಂ
Tala: ಆದಿ
Pallavi (refrain)
ದೀನದಯಾಲೋ ದೀನದಯಾಲೋ ದೀನದಯಾಪರ ದೇವ ದಯಾಲೋ
Charanam
ಕನಕಾಂಬರ ಘನಶ್ಯಾಮ ದಯಾಲೋ
ಸನಕಾದಿ ಯೋಗಿ ವಿನುತ ದಯಾಲೋ (ದೀನ...)
ನಾರದಮುನಿವರ ನಾಥ ದಯಾಲೋ
ನೀರಜನೇತ್ರ ನಿಷ್ಕಾಮ ದಯಾಲೋ (ದೀನ...)
ಶರದಿ ಬಂಧನ ರಾಮಚಂದ್ರ ದಯಾಲೋ
ವರದಾಮರಬೃಂದ ವಂದ್ಯ ದಯಾಲೋ (ದೀನ...)
ಆಗಮ ಕಲ್ಪಿತ ಅಮಿತ ದಯಾಲೋ
ಭೋಗಿಶಯನ ಪರಮಪುರುಷ ದಯಾಲೋ (ದೀನ...)
ಗಗನಾಂತರ್ಗತ ನಾಥ ದಯಾಲೋ
ನಿಗಮಗೋಚರ ನಿರ್ವಿಕಾರ ದಯಾಲೋ (ದೀನ...)
ದಶಕಂಠ ಲುಂಠನೋದ್ದಂಡ ದಯಾಲೋ
ದಶರಥಸುತ ಲೋಕಾಧಾರ ದಯಾಲೋ (ದೀನ...)
ಪರಮ ಭದ್ರಗಿರಿವಾಸ ದಯಾಲೋ
ಪಾಲಿತ ಶ್ರೀರಾಮದಾಸ ದಯಾಲೋ (ದೀನ...)
No comments:
Post a Comment