Raga: Desika Todi
Tala: Adi
Pallavi (refrain)
ಗೋವಿಂದ ರಾಮ ಹರೇ ಜಯ ಗೋಪಾಲ ಕೃಷ್ಣ ಹರೇ
Charanam
ಸಾಕೇತನಾಯಕ ನಾಗೇಶಸನ್ನುತ
ರಾಕೇಂದುಬಿಂಬಾನನ ಹರೇ ರಾಮ (ಗೋವಿಂದ...)
ದೇವಕೀನಂದನ ತಾಪಸರಕ್ಷಕ
ಭಾವಜಕೋಟಿಸಮ ಹರೇ ಕೃಷ್ಣ (ಗೋವಿಂದ...)
ಗೌತಮಸನ್ನುತ ಸೀತಾಮನೋಹರ
ತಾತನಿದೇಶಕರ ಹರೇ ರಾಮ (ಗೋವಿಂದ...)
ದಂಡಕಾಪಾಲನ ಖಂಡಿತ ದೂಷಣ
ಅಂಡಜಮೋಕ್ಷಕರ ಹರೇ ರಾಮ (ಗೋವಿಂದ...)
ರಾವಣಸಂಹಾರ ದೇವದೇವೋತ್ತಮ
ಸೇವಕ ಕಲ್ಯಾಣ ಹರೇ ರಾಮ (ಗೋವಿಂದ...)
ಭದ್ರಾನ್ವಿತ ಬಲಭದ್ರಾನುಜ ಕೃಷ್ಣ
ಭದ್ರಾದ್ರಿ ರಘುಪುಂಗವ ಹರೇ ರಾಮ (ಗೋವಿಂದ...)
No comments:
Post a Comment