ಸರಸ್ವತ್ಯಷ್ಟೋತ್ತರಶತನಾಮಸ್ತೋತ್ರಮ್
ಸರಸ್ವತೀ ಮಹಾಭದ್ರಾ ಮಹಾಮಾಯಾ ವರಪ್ರದಾ
ಶ್ರೀಪ್ರದಾ ಪದ್ಮನಿಲಯಾ ಪದ್ಮಾಕ್ಷೀ ಪದ್ಮಸಂಭವಾ
||೧-೮||
ಶಿವಾನುಜಾ ಪುಸ್ತಕಭೃತ್ ಜ್ಞಾನಮುದ್ರಾ ರಮಾ ಪರಾ
ಕಾಮರೂಪಾ ಮಹಾವಿದ್ಯಾ ಮಹಾಪಾತಕನಾಶಿನೀ ||೯-೧೬||
ಮಹಾಶ್ರಯಾ ಮಾಲಿನೀ ಮಹಾಭೋಗಾ ಮಹಾಭುಜಾ
ಮಹಾಭಾಗಾ ಮಹೋತ್ಸಾಹಾ ದಿವ್ಯಾಂಗೀ ಸುರವನ್ದಿತಾ ||೧೭-೨೪||
ಮಹಾಕಾಲೀ ಮಹಾಪಾಶಾ ಮಹಾಕಾರಾ ಮಹಾಙ್ಕುಶಾ
ಪೀತಾ ವಿಮಲಾ ವಿಶ್ವಾ ವಿದ್ಯುನ್ಮಾಲಾ ಚ ವೈಷ್ಣವೀ ||೨೫-೩೩||
ಚನ್ದ್ರಿಕಾ ಚನ್ದ್ರವದನಾ ಚನ್ದ್ರಲೋಕವಿಭೂಷಿತಾ
ಸಾವಿತ್ರೀ ಸುರಸಾ ದೇವೀ ದಿವ್ಯಾಲಂಕಾರನ್ಭೂಷಿತಾ ||೩೪-೪೦||
ವಾಗ್ದೇವೀ ವಸುಧಾ ತೀವ್ರಾ ಮಹಾಭದ್ರಾ ಮಹಾಬಲಾ
ಭೋಗದಾ ಭಾರತೀ ಭಾಮಾ ಗೋವಿನ್ದಾ ಗೋಮತೀ ಶಿವಾ ||೪೧-೫೧||
ಜಟಿಲಾ ವಿನ್ಧ್ಯಾವಾಸಾ ವಿನ್ಧ್ಯಾಚಲವಿರಾಜಿತಾ
ಚಣ್ಡಿಕಾ ವೈಷ್ಣವೀ ಬ್ರಾಹ್ಮೀ ಬ್ರಹ್ಮಜ್ಞಾನೈಕಸಾಧನಾ
||೫೨-೫೮||
ಸೌದಾಮಿನೀ ಸುಧಾಮೂರ್ತಿಃ ಸುಭದ್ರಾ ಸುರಪೂಜಿತಾ
ಸುವಾಸಿನೀ ಸುನಾಸಾ ಚ ವಿನಿದ್ರಾ ಪದ್ಮಲೋಚನಾ ||೫೯-೬೬||
ವಿದ್ಯಾರೂಪಾ ವಿಶಾಲಾಕ್ಷೀ ಬ್ರಹ್ಮಜಾಯಾ ಮಹಾಬಲಾ
ತ್ರಯೀಮೂರ್ತಿಃ ತ್ರಿಕಾಲಜ್ಞಾ ತ್ರಿಗುಣಾ ಶಾಸ್ತ್ರರೂಪಿಣೀ||೬೭-೭೪||
ಶುಂಭಾಸುರಪ್ರಮಥನೀ ಶುಭದಾ ಚ ಸ್ವರಾತ್ಮಿಕಾ
ರಕ್ತಬೀಜನಿಹನ್ತ್ರೀ ಚ ಚಾಮುಣ್ಡಾ ಅಮ್ಬಿಕಾ ತಥಾ ||೭೫-೮೦||
ಮುಣ್ಡಕಾಯಪ್ರಹರಣಾ ಧೂಮ್ರಲೋಚನಮರ್ದ್ದಿನೀ
ಸರ್ವದೇವಸ್ತುತಾ ಸೌಮ್ಯಾ ಸುರಾಸುರನಮಸ್ಕೃತಾ||೮೧-೮೫||
ಕಲಾಧಾರಾ ಕಾಲರಾತ್ರಿಃ ರೂಪಸೌಭಾಗ್ಯದಾಯಿನೀ
ವಗ್ದೇವೀ ಚ ವರಾರೋಹಾ ವಾರಾಹೀ ವಾರಿಜಾಸನಾ ||೮೬-೯೨||
ಚಿತ್ರಾಂಬರಾ ಚಿತ್ರಗನ್ಧಾ ಚಿತ್ರಮಾಲ್ಯವಿಭೂಷಿತಾ
ಕಾನ್ತಾ ಕಾಮಪ್ರದಾ ವನ್ದ್ಯಾ ವಿದ್ಯಾಧರಸುಪೂಜಿತಾ ||೯೩-೯೯||
ಶ್ವೇತಾನನಾ ನೀಲಭುಜಾ ಚತುರ್ವರ್ಗಫಲಪ್ರದಾ
ಚತುರಾನನಸಾಮ್ರಾಜ್ಯಾ ರಕ್ತಮಧ್ಯಾ ನಿರಂಜನಾ ||೧೦೦-೧೦೫||
ಹಂಸಾಸನಾ ನೀಲಜಂಘಾ ಬ್ರೇಹ್ಮವಿಷ್ಣುಶಿವಾತ್ಮಿಕಾ ||೧೦೬-೧೦೮||
No comments:
Post a Comment