Raga: Shama
Tala: Adi
Pallavi
ಮಾನಸ ಸಂಚರ ರೇ ಬ್ರಹ್ಮಣಿ ಮಾನಸ ಸಂಚರ ರೇ
Anupallavi
ಮದಶಿಖಿಪಿಂಛ-ಅಲಂಕೃತ-ಚಿಕುರೇ
ಮಹನೀಯಕಪೋಲ-ವಿಜಿತಮುಕುರೇ | (ಮಾನಸ…)
Charanam
ಶ್ರೀರಮಣೀ-ಕುಚ-ದುರ್ಗ-ವಿಹಾರೇ
ಸೇವಕಜನ-ಮಂದಿರ-ಮಂದಾರೇ|
ಪರಮಹಂಸ-ಮುಖ-ಚಂದ್ರ-ಚಕೋರೇ
ಪರಿಪೂರಿತ-ಮುರಲೀರವಧಾರೇ || (ಮಾನಸ:)
No comments:
Post a Comment